Home
PROPERTY TAX, Water Tax and other information WEBSITE
City Municipal Council Staff Phone Numbers
ಸಾರ್ವಜನಿಕರು ತಮ್ಮ ದೂರುಗಳನ್ನು ಶುಲ್ಕ ರಹಿತ ದೂರಾವಾಣಿಸಂಖ್ಯೆ 1800455888 ಕ್ಕೆ ಕರೆಮಾಡಿ ಸಲ್ಲಿಸಬಹುದಾಗಿರುತ್ತದೆ ಹಾಗೂ ಸದರಿ ದೂರು ಸಲ್ಲಿಸಿದ ಬಗ್ಗೆ ದೂರಿನ ಸಂಖ್ಯೆ ಮತ್ತು ದೂರಿನ ವಿವರದ ಎಸ್.ಎಮ್.ಎಸ್ ದೂರು ಸಲ್ಲಿಸಿದವರ ದೂರಾವಾಣಿಗೆ ರವನೆ ಯಾಗುತ್ತದೆ ಎಂದು ತಿಳಿಸಲು ಹರ್ಷಿಸುತ್ತೇವೆ. ಆದ್ದರಿಂದ ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೆಕೇಂದು ತಿಳಿಯಪಡಿಸಲಾಗಿದೆ.
We are happy to say the Introduce of New TollFree IVR based telephone No. 1800455888.Citizen will get the acknowledgment of complaint through SMS. So Citizen are requested to call to this Number and lodge the complaints in free of cost
ಗಣಕೀಕರಣ : ತುಮಕೂರು ನಗರಸಭೆ 1995 ರಿಂದ ಈ ದಿನದವರೆಗೆ ಜನನ ಮತ್ತು ಮರಣ ದಾಖಲೆಗಳನ್ನು ಗಣಕೀಕೃತಗೊಳಿಸಿದ್ದು ನಾಗರೀಕರು ಇನ್ನು ಮುಂದೆ ನಾಗರೀಕ ಸೇವಾ ಕೇಂದ್ರದಲ್ಲೆ ಜನನ-ಮರಣ ನೊಂದಣಿ ಮತ್ತು ಪ್ರಮಾಣ ಪತ್ರಗಳನ್ನು ಸೇವಾ ಶುಲ್ಕ ಪಾವತಿಸಿ ಪಡೆಯಬಹುದೆಂದು ತಿಳಿಸಲು ಹರ್ಷಿಸುತ್ತೇವೆ. ಹಾಗೂ ಇದರ ಬಳಕೆಯನ್ನು ಸದುಪಯೋಗಪಡಿಸಿಕೊಳ್ಳಬೇಕೇಂದು ಸಾರ್ವಜನಿಕರಿಗೆ ತಿಳಿಯಪಡಿಸಲಾಗಿದೆ.
COMPUTARIZATION: We are very happy to intimate the citizens of Tumkur City Corporation that we have computerizes the Birth and Death certificates from 1995 to till date under state Government Nirmala Nagar computerization scheme, from now on wards citizens are requested to visit the citizen service centre at the office for registration and getting of Birth and Death certificates by paying service fee. Citizens are requested to make use of this facility.
This page is Maintained By Manager,AS,RO,AEE,Env E&SJSRY.

